jio ಕಂಪನಿಯಿಂದ ಕೇವಲ 1,099 ರೂ. ಗೆ ಹೊಸ ಎರಡು 4G ಫೋನ್ ಬಿಡುಗಡೆ! ಇದರ ವಿಶೇಷತೆಗಳು ಏನು.? jio new phone
jio new phone :- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನಮ್ಮ ಭಾರತ ದೇಶವು ಅತಿ ಹೆಚ್ಚು ಜನಸಂಖ್ಯೆ ಹೊಂದಿದ್ದು ಹಾಗೂ ತುಂಬಾ ಬಡವರು ಕೂಡ ಈ ನಮ್ಮ ದೇಶದಲ್ಲಿದ್ದಾರೆ ಹಾಗಾಗಿ ಅಂತಹ ಜನರು ಇನ್ನೂ ಕೂಡ 3G ಕೀಪ್ಯಾಡ್ ಮೊಬೈಲ್ ಗಳನ್ನು ಬಳಸುತ್ತಿದ್ದು ಅಂತವರನ್ನು ಸೆಳೆಯಲು ರಿಲಯನ್ಸ್ ಹೊಡೆತನದ ಜಿಯೋ ಟೆಲಿಕಾಂ ಸಂಸ್ಥೆ ಎರಡು ಹೊಸ 4G ಕೀಪ್ಯಾಡ್ ಫೋನ್ ಗಳನ್ನು ಬಿಡುಗಡೆ ಮಾಡಿದ್ದು ಇದರ ವಿಶೇಷತೆಗಳೇನು ಹಾಗೂ ಬೆಲೆ … Read more