ಧನ, ಕೋಳಿ, ಮೇಕೆ/ಕುರಿ ಶೆಡ್ ನಿರ್ಮಾಣಕ್ಕೆ ₹87,000 ವರೆಗೆ ಧನ ಸಹಾಯ MGNREGA Pashu Shed Scheme 2024

MGNREGA Pashu Shed Scheme 2024:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನಿಮ್ಮ ಹತ್ತಿರದ ಯಾವುದಾದರೂ ಗ್ರಾಮ ಪಂಚಾಯತಿಯಲ್ಲಿ ನೀವು ಧನ ಅಥವಾ ಕೋಳಿ ಅಥವಾ ಮೇಕೆ ಸಾಕಾಣಿಕೆ ಹಾಗೂ ಕುರಿ ಸಾಕಾಣಿಕೆಗಾಗಿ ಶಡ್ ನಿರ್ಮಾಣಕ್ಕೆ ಗ್ರಾಮ ಪಂಚಾಯಿತಿಯಿಂದ ನೀವು ₹87,000 ಸಾವಿರದವರೆಗೆ ಹಣ ಪಡೆಯಬಹುದು ಸ್ನೇಹಿತರೆ ಇದಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಈ ಒಂದು ಲೇಖನಿಯ ಮೂಲಕ ತಿಳಿದುಕೊಳ್ಳೋಣ

ವಿದ್ಯಾಶ್ರೀ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ.! ವಿದ್ಯಾರ್ಥಿಗಳಿಗೆ ಸಿಗಲಿದೆ 15000 ವಿದ್ಯಾರ್ಥಿ ವೇತನ ಬೇಗ ಅರ್ಜಿ ಸಲ್ಲಿಸಿ

WhatsApp Group Join Now
Telegram Group Join Now       

ಸ್ನೇಹಿತರೆ ಇದೇ ರೀತಿ ಸರ್ಕಾರಿ ಉದ್ಯೋಗ ಹಾಗೂ ಸರಕಾರಿ ಯೋಜನೆಗಳು ಮತ್ತು ಖಾಸಗಿ ಕಂಪನಿಗಳಲ್ಲಿ ಖಾಲಿ ಇರುವ ಉದ್ಯೋಗಗಳ ಮಾಹಿತಿ ಹಾಗೂ ಬ್ಯಾಂಕುಗಳಲ್ಲಿ ಖಾಲಿ ಇರುವ ಉದ್ಯೋಗಗಳ ಬಗ್ಗೆ ಮಾಹಿತಿ ಮತ್ತು ಇತರ ಯಾವುದೇ ಚಿತ್ರಗಳಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿ ಹಾಗೂ ನಮ್ಮ ರಾಜ್ಯ ಸರ್ಕಾರದ ಯೋಜನೆಗಳು ಮತ್ತು ನಮ್ಮ ಕರ್ನಾಟಕದ ಪ್ರಚಲಿತ ಘಟನೆಗಳು ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಸ್ಕಾಲರ್ಶಿಪ್ ಯೋಜನೆಗಳ ಬಗ್ಗೆ ಪ್ರತಿದಿನ ಮಾಹಿತಿ ಪಡೆಯಲು WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು

 

ಶಡ್ ನಿರ್ಮಾಣಕ್ಕೆ ಧನಸಹಾಯ (MGNREGA Pashu Shed Scheme 2024)..?

ಹೌದು ಸ್ನೇಹಿತರೆ ನಮ್ಮ ರಾಜ್ಯ ಸರ್ಕಾರವು ಹಾಗೂ ಕೇಂದ್ರ ಸರಕಾರ ಬಡವರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತವೆ ಅಂತ ಯೋಜನೆಗಳಲ್ಲಿ ಒಂದಾದಂತ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲಿ ನೀವು ನಿಮ್ಮ ಮನೆಗಳಲ್ಲಿ ಕುರಿ ಅಥವಾ ಕೋಳಿ ಅಥವಾ ಮೇಕೆ ಅಥವಾ ಧನ ಮುಂತಾದ ಪ್ರಾಣಿಗಳ ಸಾಕಾಣಿಕೆಗಾಗಿ ರಾಜ್ಯ ಹಾಗೂ ಕೇಂದ್ರ ಸರಕಾರದಿಂದ ಈ ಯೋಜನೆ ಅಡಿಯಲ್ಲಿ ಸುಮಾರು ₹57000 ಯಿಂದ ₹87,000 ಸಾವಿರವರೆಗೆ ಶಡ್ ನಿರ್ಮಾಣ ಮಾಡುವುದಕ್ಕಾಗಿ ಆರ್ಥಿಕ ನೆರವು ದೊರೆಯುತ್ತದೆ

MGNREGA Pashu Shed Scheme 2024
MGNREGA Pashu Shed Scheme 2024

 

ಹೌದು ಸ್ನೇಹಿತರೆ ನಿಮ್ಮ ಮನೆಗಳಲ್ಲಿ ಪ್ರಾಣಿಗಳು ಅಥವಾ ಮೇಕೆ, ಕುರಿ, ಕೋಳಿ, ಹಸು ಮುಂತಾದ ಪ್ರಾಣಿಗಳು ಇದ್ದರೆ ಅವುಗಳ ಸಾಕಾಣಿಕೆಗಾಗಿ ಶಡ್ ನಿರ್ಮಾಣಕ್ಕಾಗಿ ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲಿ ಆರ್ಥಿಕ ನೆರುವು ದೊರೆಯುತ್ತದೆ ಹಾಗಾಗಿ ಈ ಒಂದು ಯೋಜನೆಗೆ ಹೇಗೆ ಅರ್ಜಿ ಸಲ್ಲಿಸುವುದು ಮತ್ತು ಎಷ್ಟು ಹಣ ಸಹಾಯ ಸಿಗುತ್ತದೆ ಎಂಬ ಮಾಹಿತಿಯನ್ನು ಈಗ ತಿಳಿದುಕೊಳ್ಳೋಣ

 

WhatsApp Group Join Now
Telegram Group Join Now       

ಎಷ್ಟು ಹಣ ಸಹಾಯ ಸಿಗುತ್ತದೆ (MGNREGA Pashu Shed Scheme 2024)..?

ಹಸುವಿನ ಶಡ್ ನಿರ್ಮಾಣಕ್ಕೆ:- ₹57,000

ಹಂದಿ ಶಡ್ ನಿರ್ಮಾಣಕ್ಕೆ:- ₹87,000

ಕೋಳಿ ಶೆಡ್ ನಿರ್ಮಾಣಕ್ಕೆ:- ₹60,000

ಮೇಕೆ ಮತ್ತು ಕುರಿ ಶೆಡ್ ನಿರ್ಮಾಣಕ್ಕೆ:- ₹70,000

 

 

(MGNREGA Pashu Shed Scheme 2024) ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು..?

  • ಆಧಾರ್ ಕಾರ್ಡ್
  • ಬ್ಯಾಂಕ್ ಪಾಸ್ ಬುಕ್
  • ಇತ್ತೀಚಿನ ಭಾವಚಿತ್ರ
  • ಜಾಬ್ ಕಾರ್ಡ್
  • ಹಸು ಸಾಕಾಣಿಕೆಯ ಪ್ರಮಾಣ ಪತ್ರ

 

 

ಅರ್ಜಿ ಸಲ್ಲಿಸುವುದು ಹೇಗೆ (MGNREGA Pashu Shed Scheme 2024)..?

ಸ್ನೇಹಿತರೆ ನೀವು ಶಡ್ ನಿರ್ಮಾಣಕ್ಕಾಗಿ ಆರ್ಥಿಕ ಸಹಾಯ ಅಥವಾ 87,000 ವರೆಗೆ ಹಣದ ಸಹಾಯ ಪಡೆಯಲು ಬಯಸಿದರೆ ನೀವು ನಿಮ್ಮ ಹತ್ತಿರದ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ ಈ ಒಂದು ಶೆಡ್ ನಿರ್ಮಾಣಕ್ಕಾಗಿ ಅರ್ಜಿ ಸಲ್ಲಿಸಬಹುದು ಮತ್ತು ಅರ್ಜಿ ಸಲ್ಲಿಸಲು ನಿಮಗೆ ಕೊನೆಯ ದಿನಾಂಕ 05 ನವೆಂಬರ್ 2024 ಆಗಿದೆ ಹಾಗಾಗಿ ಈ ದಿನಾಂಕದ ಒಳಗಡೆ ಅರ್ಜಿ ಸಲ್ಲಿಸಿ

 

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿದ ದೂರವಾಣಿ ಸಂಖ್ಯೆಗೆ ಸಂಪರ್ಕಿಸಿ..

ದೂರವಾಣಿ ಸಂಖ್ಯೆ:- 8277506000

ಅಧಿಕೃತ ವೆಬ್ಸೈಟ್ ಲಿಂಕ್:- ಇಲ್ಲಿ ಕ್ಲಿಕ್ ಮಾಡಿ

 

Leave a Comment