jio ಕಂಪನಿಯಿಂದ ಕೇವಲ 1,099 ರೂ. ಗೆ ಹೊಸ ಎರಡು 4G ಫೋನ್ ಬಿಡುಗಡೆ! ಇದರ ವಿಶೇಷತೆಗಳು ಏನು.? jio new phone

jio new phone :- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನಮ್ಮ ಭಾರತ ದೇಶವು ಅತಿ ಹೆಚ್ಚು ಜನಸಂಖ್ಯೆ ಹೊಂದಿದ್ದು ಹಾಗೂ ತುಂಬಾ ಬಡವರು ಕೂಡ ಈ ನಮ್ಮ ದೇಶದಲ್ಲಿದ್ದಾರೆ ಹಾಗಾಗಿ ಅಂತಹ ಜನರು ಇನ್ನೂ ಕೂಡ 3G ಕೀಪ್ಯಾಡ್ ಮೊಬೈಲ್ ಗಳನ್ನು ಬಳಸುತ್ತಿದ್ದು ಅಂತವರನ್ನು ಸೆಳೆಯಲು ರಿಲಯನ್ಸ್ ಹೊಡೆತನದ ಜಿಯೋ ಟೆಲಿಕಾಂ ಸಂಸ್ಥೆ ಎರಡು ಹೊಸ 4G ಕೀಪ್ಯಾಡ್ ಫೋನ್ ಗಳನ್ನು ಬಿಡುಗಡೆ ಮಾಡಿದ್ದು ಇದರ ವಿಶೇಷತೆಗಳೇನು ಹಾಗೂ ಬೆಲೆ ಎಷ್ಟು ಎಂಬ ಮಾಹಿತಿಯನ್ನು ನಾವು ಈ ಒಂದು ಲೇಖನ ಮೂಲಕ ತಿಳಿದುಕೊಳ್ಳೋಣ

ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲಿ ಅರ್ಜಿ ಸಲ್ಲಿಸಿದರೆ ಸಾಕು ₹87,000 ಸಾವಿರದವರೆಗೆ ಹಣ ಸಿಗುತ್ತೆ. ಇಲ್ಲಿದೆ ಸಂಪೂರ್ಣ ಮಾಹಿತಿ

WhatsApp Group Join Now
Telegram Group Join Now       

ಸ್ನೇಹಿತರೆ ಇದೇ ರೀತಿ ಸರ್ಕಾರಿ ಯೋಜನೆಗಳು ಹಾಗೂ ಕೇಂದ್ರ ಸರ್ಕಾರದ ಯೋಜನೆಗಳು ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಸರಕಾರಿ ಹುದ್ದೆಗಳ ಬಗ್ಗೆ ಮಾಹಿತಿ ಹಾಗೂ ಖಾಸಗಿ ಕಂಪನಿಗಳಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿ ಮತ್ತು ರೈತರಿಗೆ ಸಂಬಂಧಿಸಿದ ಯೋಜನೆಗಳು ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಸ್ಕಾಲರ್ಶಿಪ್ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ಹಾಗೂ ಪ್ರತಿದಿನ ಹೊಸ ಹೊಸ ಸುದ್ದಿಗಳನ್ನು ಹಾಗೂ 10 ಹಲವಾರು ವಿಷಯಗಳ ಬಗ್ಗೆ ಪ್ರತಿದಿನ ಮಾಹಿತಿ ಪಡೆಯಲು WhatsApp Telegram ಗ್ರೂಪುಗಳಿಗೆ ಸೇರಿಕೊಳ್ಳಬಹುದು

 

ಜಿಯೋ ಹೊಸ 4G ಫೋನ್ ಬಿಡುಗಡೆ (jio new phone)..?

ಹೌದು ಸ್ನೇಹಿತರೆ ನಮ್ಮ ಭಾರತ ದೇಶದಲ್ಲಿ ತುಂಬಾ ಬಹಳ ಜನರು ವಾಸ ಮಾಡುತ್ತಿದ್ದು ಇನ್ನೂ ಕೂಡ ಕೀಪ್ಯಾಡ್ ಫೋನ್ ಗಳನ್ನು ಸಾಕಷ್ಟು ಜನರು ಬಳಸುತ್ತಿದ್ದಾರೆ ಆದ್ದರಿಂದ ಜೀವ ಟೆಲಿಕಾಂ ಸಂಸ್ಥೆ ತನ್ನ ಗ್ರಾಹಕರನ್ನು ಹೆಚ್ಚಿಸಿಕೊಳ್ಳಲು ಹಾಗೂ ಕೀಪ್ಯಾಡ್ ಫೋನ್ ಗಳನ್ನು ಬಳಸುತ್ತಿರುವ ಗ್ರಹಕರಿಗೆ 4G ಸೇವೆಗಳನ್ನು ಒದಗಿಸಲು ಮತ್ತು ತುಂಬ ಸುಲಭವಾಗಿ ಆಪರೇಟಿಂಗ್ ಮಾಡುವಂತ ಆಧುನಿಕ ತಂತ್ರಜ್ಞಾನಗಳಿಗೆ ತಕ್ಕಂತೆ ಹೊಸ 4G ಕೀಪ್ಯಾಡ್ ಫೋನ್ ಬಿಡುಗಡೆ ಮಾಡಿದೆ

jio new phone
jio new phone

 

ಹೌದು ಸ್ನೇಹಿತರೆ ಜಿಯೋ ಭಾರತ ಎಂಬ ಹೆಸರಿನ ವಿವಿಧ ಸರಣಿಯ ಮೊಬೈಲ್ ಗಳನ್ನು ಜಿಯೋ ಟೆಲಿಕಾಂ ಸಂಸ್ಥೆ ಬಿಡುಗಡೆ ಮಾಡುತ್ತಿದ್ದು ಈಗ ತನ್ನ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ 4G ಮೊಬೈಲ್ ಬಿಡುಗಡೆ ಮಾಡಿದೆ ಇದರಿಂದ ಸದ್ಯ ಮಾರುಕಟ್ಟೆಯಲ್ಲಿ ಜಿಯೋ 4G ಮೊಬೈಲ್ ಗಳನ್ನು ಕೊಂಡುಕೊಳ್ಳಲು ಜನ ಕ್ಯೂ ನಿಲ್ಲುತ್ತಿದ್ದಾರೆ ಆ ಫೋನ್ಗಳ ಹೆಸರು ಏನೆಂದರೆ jio Bharat V3 ಮತ್ತು Jio Bharat V4 ಎಂಬ ಮೊಬೈಲ್ ಬಿಡುಗಡೆ ಮಾಡಿದೆ ಇವುಗಳ ವಿಶೇಷತೆಯ ಬಗ್ಗೆ ಕೆಳಗಡೆ ವಿವರಿಸಲಾಗಿದೆ

 

WhatsApp Group Join Now
Telegram Group Join Now       

ಜಿಯೋ 4G ಮೊಬೈಲ್ ಫೋನ್ ಗಳ ವಿಶೇಷತೆ ಏನು (jio new phone)..?

ಹೌದು ಸ್ನೇಹಿತರೆ, ಜಿಯೋ ಭಾರತ್ v3 ಹಾಗೂ ಜಿಯೋ ಭಾರತ್ v4 ಮೊಬೈಲ್ ಬಿಡುಗಡೆ ಮಾಡಿದ್ದು ಈ ಸಾಮಾನ್ಯ ಸ್ಮಾರ್ಟ್ ಫೋನ್ ಗಳು 4G ನೆಟ್ವರ್ಕ್ ಅನ್ನು ಸಪೋರ್ಟ್ ಮಾಡುತ್ತಿದ್ದು ಈ ಒಂದು ಮೊಬೈಲ್ ನಲ್ಲಿ ನೀವು ತುಂಬಾ ಸುಲಭವಾಗಿ ವಾಟ್ಸಾಪ್, ಶಾಪಿಂಗ್ ಆಪ್ಸ್, ಹಾಗೂ ಇತರ ಜಿಯೋ ಟೆಲಿಕಾಂ ಸಂಸ್ಥೆಗೆ ಸಂಬಂಧಿಸಿದ ಹಲವು ಸೇವೆಗಳನ್ನು ಈ ಒಂದು ಕೀಪ್ಯಾಡ್ ಮೊಬೈಲ್ ನಲ್ಲಿ ಬಳಸಬಹುದು

ಹೌದು ಸ್ನೇಹಿತರೆ ಈ ಒಂದು ಜೀವ ಮೊಬೈಲ್ ಬಳಸಿಕೊಂಡು ನೀವು ಆನ್ಲೈನ್ ಪೇಮೆಂಟ್ ಹಾಗೂ ಫೇಸ್ಬುಕ್ ಮುಂತಾದ ಅಪ್ಲಿಕೇಶನ್ ಅನ್ನು ಯೂಸ್ ಮಾಡಬಹುದು ಈ ಒಂದು ಮೊಬೈಲ್ನಲ್ಲಿ ನಿಮಗೆ 1000mAh ಬ್ಯಾಟರಿ ಲಭ್ಯವಿರುತ್ತದೆ ಹಾಗೂ 128GB ಮೆಮೊರಿ ಕಾರ್ಡ್ ಅಥವಾ ಸ್ಟೋರೇಜ್ ಇದರಲ್ಲಿ ಲಭ್ಯವಿರುತ್ತದೆ ಹಾಗೂ ಈ ಒಂದು ಮೊಬೈಲ್ ಪರ್ಚೇಸ್ ಮಾಡುವುದರಿಂದ ನಿಮಗೆ ಪ್ರತಿ ತಿಂಗಳು ಕೇವಲ 123 ರೂಪಾಯಿಗೆ ರಿಚಾರ್ಜ್ ಮಾಡಬಹುದು

ಹಾಗಾಗಿ ಈ ಮೊಬೈಲಲ್ಲಿ ಹತ್ತು ಹಲವಾರು ವಿಷಯಗಳು ಹೊಂದಿದೆ ಮತ್ತು ಇದು ಸ್ಮಾರ್ಟ್ ಫೋನ್ ಗಳ ಬಳಕೆಯನ್ನು ಇನ್ನಷ್ಟು ಸುಲಭ ಮಾಡಿಸಲು ಹಾಗೂ ಬಡವರಿಗೆ ಇದು ಅತ್ಯಂತ ಉತ್ತಮ ಫೋನ್ ಎಂದು ಹೇಳಬಹುದು ಹಾಗೂ ಈ ಒಂದು ಮೊಬೈಲ್ನ ಬೆಲೆ ಕೇವಲ 1,099 ರೂಪಾಯಿ ನಿಗದಿ ಮಾಡಿದೆ ಈ ಒಂದು ಮೊಬೈಲನ್ನು ನೀವು ಆನ್ಲೈನ್ ಹಾಗೂ ಆಫ್ಲೈನ್ ಮೂಲಕ ಪರ್ಚೇಸ್ ಮಾಡಬಹುದು

 

ಜಿಯೋ ಮೊಬೈಲ್ ತೆಗೆದುಕೊಳ್ಳುವುದು ಹೇಗೆ (jio new phone)..?

ಹೌದು ಸ್ನೇಹಿತರೆ ನೀವೇನಾದರೂ ಈ ಒಂದು ಜಿಯೋ 4G ಮೊಬೈಲ್ ಪಡೆದುಕೊಳ್ಳಲು ಬಯಸಿದರೆ ನೀವು ನಿಮ್ಮ ಹತ್ತಿರದ ರಿಲಾಯನ್ಸ್ ಜಿಯೋ ಸ್ಟೋರ್ಗಳಿಗೆ ಭೇಟಿ ನೀಡಿ ಅಥವಾ ಜಿಯೋ ಸೆಂಟರ್ ಗಳಿಗೆ ಭೇಟಿ ನೀಡಿ ಈ ಒಂದು ಮೊಬೈಲನ್ನು ಖರೀದಿ ಮಾಡಬಹುದು ಅಥವಾ ನೀವು ಜಿಯೋ ಸ್ಟೋರ್ ಆನ್ಲೈನ್ ಅಪ್ಲಿಕೇಶನ್ ಮೂಲಕ ಈ ಒಂದು ಮೊಬೈಲನ್ನು ಖರೀದಿ ಮಾಡಬಹುದಾಗಿದೆ

 

ವಿಶೇಷ ಸೂಚನೆ:– ಸ್ನೇಹಿತರೆ ಈ ಮಾಹಿತಿಯನ್ನು ಹತ್ತಾರು ಜಾಲತಾಣಗಳ ಮೂಲಕ ಅಂದರೆ ಇಂಟರ್ನೆಟ್ ನಲ್ಲಿ ದೊರೆಯುವಂತಹ ಮಾಹಿತಿ ಆಧಾರದ ಮೇಲೆ ಈ ಒಂದು ಲೇಖನೆಯನ್ನು ಪ್ರಕಟಣೆ ಮಾಡಲಾಗಿದೆ ಹಾಗಾಗಿ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ನೀವು ಪಡೆಯಬೇಕು ಅಂದರೆ ನೀವು ನಿಖರ ಹಾಗೂ ಖಚಿತ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ ಹಾಗೂ ಅಧಿಕೃತ ಜಾಲತಾಣಗಳಿಗೆ ಭೇಟಿ ನೀಡಿ ಇದು ಕೇವಲ ಕೆಲವು ಇಂಟರ್ನೆಟ್ ನಲ್ಲಿ ದೊರೆಯುವ ಮಾಹಿತಿಗಳ ಆಧಾರದ ಮೇಲೆ ಈ ಒಂದು ಲೇಖನಿಯನ್ನು ಪ್ರಕಟಣೆ ಮಾಡಿದೆ ಹಾಗಾಗಿ ಈ ಮಾಹಿತಿಯಿಂದ ನಿಮಗೆ ಏನಾದರೂ ತೊಂದರೆ ಉಂಟಾದರೆ ನಮಗೂ ಈ ಮಾಹಿತಿಗು ಮತ್ತು ವೆಬ್ಸೈಟ್ಗೆ ಯಾವುದೇ ಸಂಬಂಧ ಇರುವುದಿಲ್ಲ

Leave a Comment