ಗೃಹಲಕ್ಷ್ಮಿ ಯೋಜನೆಯ 13ನೇ ಕಂತಿನ ಹಣ ರೂ.2000 ಜಮಾ | gruhLakshmi scheme 13Th installment credit

gruhLakshmi scheme 13Th installment credit:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದು ಏನೆಂದರೆ ಗೃಹಲಕ್ಷ್ಮಿ ಯೋಜನೆಯ 13ನೇ ಕಂತಿನ ಹಣದ ಬಗ್ಗೆ ಈ ಒಂದು ಲೇಖನಿಯ ಮೂಲಕ ತಿಳಿದುಕೊಳ್ಳೋಣ ಹೌದು ಸ್ನೇಹಿತರೆ ಈಗಾಗಲೇ ಗೃಹಲಕ್ಷ್ಮಿ ಯೋಜನೆಯ 12ನೇ ಕಂತಿನ ಹಣವನ್ನು ಮಹಿಳೆಯರು ಪಡೆದುಕೊಂಡಿದ್ದು 13ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನು ನಾವು ಈ ಒಂದು ಲೇಖನ ಮೂಲಕ ತಿಳಿದುಕೊಳ್ಳೋಣ

ಹೆಚ್ಚಿನ ಮಾಹಿತಿಗಾಗಿ:-  ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now       

ಸ್ನೇಹಿತರ ಇದೇ ರೀತಿ ಸರ್ಕಾರಿ ಯೋಜನೆಗಳು ಮತ್ತು ಸರ್ಕಾರಿ ನೌಕರಿ ಹಾಗೂ ವಿದ್ಯಾರ್ಥಿಗಳ ಸ್ಕಾಲರ್ಶಿಪ್ ಯೋಜನೆ ಮತ್ತು ರೈತರಿಗೆ ಸಂಬಂಧಿಸಿದ ಯೋಜನೆಗಳು, ಪ್ರಚಲಿತ ಘಟನೆಗಳು, ಪ್ರಮುಖ ಸುದ್ದಿಗಳು ಹಾಗೂ ಸರಕಾರಿ ಮಾಹಿತಿಗಳ ಬಗ್ಗೆ ಅಪ್ಡೇಟ್ ಪಡೆಯಲು WhatsApp Telegram ಗ್ರೂಪುಗಳಿಗೆ ಸೇರಿಕೊಳ್ಳಬಹುದು

 

(gruhLakshmi scheme 13Th installment credit)..?

ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆ ಮೂಲಕ ಇಲ್ಲಿಯವರೆಗೂ ಮಹಿಳೆಯರು 12 ಕಂತಿನ ಹಣವನ್ನು ಪಡೆದುಕೊಂಡಿದ್ದಾರೆ ಅಂದರೆ ಸುಮಾರು 24,000 ಸಾವಿರ ಹಣವನ್ನು ಅರ್ಜಿ ಹಾಕಿದಂತ ಮಹಿಳೆಯರ ಖಾತೆಗೆ ನೇರವಾಗಿ ಹಣ ಜಮಾ ಮಾಡಲಾಗಿದೆ ಮತ್ತು 13ನೇ ಕಂತಿನ 2000 ಹಣ ಯಾವಾಗ ಬರುತ್ತೆ ಎಂದು ಮಹಿಳೆಯರು ಕಾತುರದಿಂದ ಎದುರು ನೋಡುತ್ತಿದ್ದಾರೆ ಅಂತವರಿಗೆ ಭರ್ಜರಿ ಗುಡ್ ನ್ಯೂಸ್

gruhLakshmi scheme 13Th installment credit
gruhLakshmi scheme 13Th installment credit

 

ಹೌದು ಸ್ನೇಹಿತರೆ, ಗೃಹಲಕ್ಷ್ಮಿ 13ನೇ ಕಂತಿನ ಹಣವನ್ನು ಅಕ್ಟೋಬರ್ 16ನೇ ತಾರೀಖಿನಂದು ಮಹಿಳೆಯರ ಖಾತೆಗೆ ಜಮಾ ಮಾಡಲು ಪ್ರಾರಂಭ ಮಾಡಲಾಗಿದ್ದು.! ಗೃಹಲಕ್ಷ್ಮಿ 13ನೇ ಕಂತಿನ ಹಣ ಪೂರ್ತಿಯಾಗಿ ಎಲ್ಲಾ ಮಹಿಳೆಯರ ಖಾತೆಗೆ ಜಮಾ ಆಗಲು 25 ನೇ ತಾರೀಖಿನವರೆಗೆ ಸಮಯ ತೆಗೆದುಕೊಳ್ಳುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಮಾಹಿತಿ ತಿಳಿಸಿದ್ದಾರೆ

gruhLakshmi scheme 13Th installment credit
gruhLakshmi scheme 13Th installment credit

 

WhatsApp Group Join Now
Telegram Group Join Now       

ಅದು ಸ್ನೇಹಿತರೆ ಈಗಾಗಲೇ 13ನೇ ಕಂತಿನ ಹಣ ಜಮಾ ಮಾಡಲು ಪ್ರಾರಂಭ ಮಾಡಲಾಗಿದೆ ಇದಕ್ಕೆ ಸಂಬಂಧಿಸಿದಂತೆ ಒಂದು ಸ್ಕ್ರೀನ್ಶಾಟ್ ಅನ್ನು ನಾವು ಮೇಲೆ ಹಾಕಿದ್ದೇವೆ ಮತ್ತು ನಿಮಗೆ ಹಣ ಬಂದಿಲ್ಲ ಅಂದರೆ ಭಯಪಡುವಂತ ಅವಶ್ಯಕತೆ ಇಲ್ಲ ಏಕೆಂದರೆ ಇದೇ ತಿಂಗಳು 25ನೇ ತಾರೀಖಿನ ಒಳಗಡೆ ಆಗಿ ಅಥವಾ ಈ ಅಕ್ಟೋಬರ್ 30 ನೇ ತಾರೀಖಿನ ಒಳಗಡೆಯಾಗಿ ಪ್ರತಿಯೊಬ್ಬರ ಖಾತೆಗೆ ಹಣ ಜಮಾ ಮಾಡಲಾಗುತ್ತದೆ

 

ಗೃಹಲಕ್ಷ್ಮಿ 14ನೇ ಕಂತಿನ ಹಣ ಯಾವಾಗ ಜಮಾ (gruhLakshmi scheme 13Th installment credit)..?

ಹೌದು ಸ್ನೇಹಿತರೆ ಈಗಾಗಲೇ ಮಹಿಳೆಯರು 13ನೇ ಕಂತಿನ ಹಣವನ್ನು ಪಡೆದುಕೊಂಡಿದ್ದಾರೆ ಮತ್ತು ಈಗಾಗಲೇ 13ನೇ ಕಂತಿನ ಹಣ ಪಡೆದುಕೊಂಡಂತ ಮಹಿಳೆಯರು 14ನೇ ಕಂತಿನ ಹಣ ಯಾವಾಗ ಬಿಡುಗಡೆಯಾಗುತ್ತದೆ ಎಂದು ಕಾಯುತ್ತಿದ್ದಾರೆ ಇದಕ್ಕೆ ಸಂಬಂಧಿಸಿದಂತೆ ಸ್ಪಷ್ಟ ಮಾಹಿತಿ ಇಲ್ಲಿದೆ..!

ಸ್ನೇಹಿತರೆ ಗೃಹಲಕ್ಷ್ಮಿ 14ನೇ ಕಂತಿನ ಹಣವನ್ನು ಇದೇ ಅಕ್ಟೋಬರ್ 25 ನೇ ತಾರೀಖಿನ ಮೇಲೆ ಮಹಿಳೆಯರ ಖಾತೆಗೆ ವರ್ಗಾವಣೆ ಆಗಬಹುದು ಎಂಬ ಮಾಹಿತಿ ಬರುತ್ತಿದೆ ಹಾಗಾಗಿ 25ನೇ ತಾರೀಖಿನ ಮೇಲೆ ಯಾವುದೇ ಹೊಸ ಅಪ್ಡೇಟ್ ಸಿಕ್ಕರೆ ನಿಮಗೆ ಮತ್ತೊಂದು ಲೇಖನಿಯ ಮೂಲಕ ನಾವು ಅಪ್ಡೇಟ್ ಮಾಡುತ್ತೇವೆ

Leave a Comment