BSNL Recharge plan:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಮೂಲಕ ತಿಳಿಸುವುದೇನೆಂದರೆ ನಮ್ಮ ಭಾರತದಲ್ಲಿ ಇರುವಂತ ಟೆಲಿಕಾಂ ಸಂಸ್ಥೆಗಳಲ್ಲಿ ಸರಕಾರಿ ಸೌಮ್ಯ ಒಡೆತನದ BSNL ಟೆಲಿಕಾಮ್ ಸಂಸ್ಥೆ ತನ್ನ ಗ್ರಾಹಕರಿಗಾಗಿ ಊಹಿಸಲಾಗದ ವಾರ್ಷಿಕ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದ್ದು ಈ ಒಂದು ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರು ಕೇವಲ ದಿನಕ್ಕೆ ರೂ.7 ಕಟ್ಟಿದರೆ ಸಾಕು ಒಂದು ವರ್ಷ ರಿಚಾರ್ಜ್ ಸಿಗುತ್ತದೆ ಮತ್ತು ಈ ಒಂದು ರಿಚಾರ್ಜ್ ಗೆ ಸಂಬಂಧಿಸಿದ ಇತರ ವಿವರಗಳನ್ನು ಈ ಲೇಖನ ಮೂಲಕ ತಿಳಿದುಕೊಳ್ಳೋಣ
ಹೋಂ ಗಾರ್ಡ್ ಹುದ್ದೆಗಳ ನೇಮಕಾತಿ.! ಎಸ್ ಎಸ್ ಎಲ್ ಸಿ ಪಾಸಾದವರು ಈ ರೀತಿ ಅರ್ಜಿ ಸಲ್ಲಿಸಿ
ಸ್ನೇಹಿತರೆ ಇದೇ ರೀತಿ ಸರ್ಕಾರಿ ನೌಕರಿ ಹಾಗೂ ಸರ್ಕಾರಿ ಯೋಜನೆಗಳು ಮತ್ತು ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಸ್ಕಾಲರ್ಶಿಪ್ ಯೋಜನೆಗಳು ಹಾಗೂ ಕರ್ನಾಟಕದ ಪ್ರಮುಖ ಸುದ್ದಿಗಳು ಮತ್ತು ಪ್ರಚಲಿತ ಘಟನೆಗಳು ಮತ್ತು ನಮ್ಮ ಕರ್ನಾಟಕದಲ್ಲಿ ಜಾರಿ ಇರುವಂತಹ ಸರ್ಕಾರಿ ಯೋಜನೆಗಳು ಮತ್ತು ಗ್ಯಾರಂಟಿ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ರೈತರಿಗೆ ಸಂಬಂಧಿಸಿದ ಸಬ್ಸಿಡಿ ಯೋಜನೆಗಳ ಬಗ್ಗೆ ಮಾಹಿತಿ ಈ ರೀತಿ ಪ್ರತಿದಿನ ಮಾಹಿತಿ ಪಡೆಯಲು WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು
ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ (BSNL Recharge plan)..?
ಹೌದು ಸ್ನೇಹಿತರೆ BSNL ಟೆಲಿಕಾಂ ಸಂಸ್ಥೆ ಇದೀಗ ಜಿಯೋ & ಏರ್ಟೆಲ್ ಟೆಲಿಕಾಂ ಸಂಸ್ಥೆಗಳಿಗೆ ಬಾರಿ ಪೈಪೋಟಿ ನೀಡುತ್ತಿದ್ದು 2025 ಆಗಸ್ಟ್ ತಿಂಗಳ ಮುಗಿಯುವುದರ ಒಳಗಡೆಯಾಗಿ ಪ್ರಮುಖ ಸಿಟಿಗಳಲ್ಲಿ 5G ಸೇವೆಗಳನ್ನು ಆರಂಭಿಸುವುದಾಗಿ ತಿಳಿಸಿದೆ ಮತ್ತು ನಮ್ಮ ಭಾರತದ ದೇಶದ ತುಂಬಾ 4G ನೆಟ್ವರ್ಕ್ ಗೆ ಅಪ್ಡೇಟ್ ಮಾಡುವುದಾಗಿ ತಿಳಿಸಿದೆ ಹಾಗಾಗಿ ಇತ್ತೀಚಿಗೆ ಬಿಎಸ್ಎನ್ಎಲ್ ಸಂಸ್ಥೆ ಜನರಿಗೆ ಕಡಿಮೆ ಬೆಲೆಯಲ್ಲಿ ಹೊಸ ಹೊಸ ರಿಚಾರ್ಜ್ ಪ್ಲಾನ್ ಗಳು ಬಿಡುಗಡೆ ಮಾಡುತ್ತಿದ್ದು ಸಾಕಷ್ಟು ಜನರು bsnl ಪೋರ್ಟ್ ಆಗುತ್ತಿದ್ದಾರೆ

ಹೌದು ಸ್ನೇಹಿತರೆ ಬಿಎಸ್ಎನ್ಎಲ್ ಈಗ 10,000 ಹೊಸ ಟವರ್ ಗಳು ಸ್ಥಾಪಿಸುವುದಾಗಿ ಘೋಷಣೆ ಮಾಡಿದ್ದು 2025 ಆಗಸ್ಟ್ ತಿಂಗಳ ಮುಗಿದ ಒಳಗಡೆಯಾಗಿ ಇಡೀ ನಮ್ಮ ಭಾರತ ದೇಶದಾದ್ಯಂತ 4G ನೆಟ್ವರ್ಕ್ ಸೇವೆಗಳನ್ನು ಒದಗಿಸುವುದಾಗಿ ತಿಳಿಸಿದೆ ಹಾಗೂ ಅತ್ಯಂತ ಕಡಿಮೆ ಬೆಲೆಯಲ್ಲಿ 365 ದಿನ ವ್ಯಾಲಿಡಿಟಿ ಹೊಂದಿರುವ ಉತ್ತಮ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದ್ದು ಇದಕ್ಕೆ ಸಂಬಂಧಿಸಿದ ವಿವರವನ್ನು ನಾವು ಕೆಳಗಡೆ ನೀಡಿದ್ದೇವೆ
ಕೇವಲ 7 ರೂಪಾಯಿಗೆ 365 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಪ್ಲಾನ್ ಬಿಡುಗಡೆ (BSNL Recharge plan).?
ಹೌದು ಸ್ನೇಹಿತರೆ ಬಿಎಸ್ಎನ್ಎಲ್ ಟೆಲಿಕಾಂ ಸಂಸ್ಥೆ ಇದೀಗ ತನ್ನ ಗ್ರಾಹಕರಿಗಾಗಿ ಹೊಸ ರೀಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದ್ದು ಈ ಒಂದು ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರು ದಿನಕ್ಕೆ ರೂ.7 ಹಣ ಖರ್ಚು ಮಾಡಿದರೆ ಸಾಕು 365 ದಿನಗಳ ಕಾಲ ಯಾವುದೇ ರೀತಿ ರಿಚಾರ್ಜ್ ಮಾಡುವಂತಹ ಅವಶ್ಯಕತೆ ಇಲ್ಲ ಹೌದು ಸ್ನೇಹಿತರೆ ಇದೀಗ BSNL 2,399 ರೂಪಾಯಿ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದ್ದು ಈ ಒಂದು ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರು ಕೇವಲ ದಿನಕ್ಕೆ 6.57 ರೂಪಾಯಿ ಮಾತ್ರ ಖರ್ಚಾಗುತ್ತೆ ಹಾಗಾಗಿ ಈ ಯೋಜನೆ ಟೆಲಿಕಾಂ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸುತ್ತಿದೆ
ಹೌದು ಸ್ನೇಹಿತರೆ 2,399 ರೂಪಾಯಿ ರಿಚಾರ್ಜ್ ಮಾಡಿಕೊಂಡಂತ ಗ್ರಾಹಕರು ಪ್ರತಿದಿನ 2GB ಹೈ ಸ್ಪೀಡ್ ಡೇಟಾವನ್ನು ಬಳಸಬಹುದು ಇದರ ಜೊತೆಗೆ ಅನ್ಲಿಮಿಟೆಡ್ ಕರೆಗಳು ಹಾಗೂ ಪ್ರತಿದಿನ 100 SMS ಉಚಿತವಾಗಿ ಬಳಸಲು ಅವಕಾಶವಿದೆ ಹಾಗೂ ಆರ್ ಡಿ ಗೇಮ್ಸ್, ಜಿಂಗ್ ಮ್ಯೂಸಿಕ್, ವಾವ್ ಎಂಟರ್ಟೈನ್ಮೆಂಟ್, ಬಿಎಸ್ಎನ್ಎಲ್ ಉಚಿತ ಟ್ಯೂನ್ ಮುಂತಾದ ಸೇವೆಗಳನ್ನು ಈ ಒಂದು ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರು ಬಳಸಬಹುದಾಗಿದೆ
ಹೌದು ಸ್ನೇಹಿತರೆ, ದಿನಕ್ಕೆ 2GB ಡೇಟಾ ನೀಡುವಂತ ಈ ತರ ಟೆಲಿಕಾಂ ಸಂಸ್ಥೆಗಳಾದಂತ ಏರ್ಟೆಲ್ 365 ದಿನಕ್ಕೆ 3599 ರೂಪಾಯಿ ಹಣ ವಸೂಲು ಮಾಡುತ್ತದೆ ಜಿಯೋ ಟೆಲಿಕಾಂ ಸಂಸ್ಥೆಯು ಕೂಡ 3,599 ರೂಪಾಯಿ ಹಣ ವಸೂಲು ಮಾಡುತ್ತದೆ ಹಾಗಾಗಿ ಈ ರಿಚಾರ್ಜ್ ಪ್ಲಾನ್ಗಳಿಗೆ ಹೋಲಿಸಿದರೆ bsnl ಅತ್ಯಂತ ಕಡಿಮೆ ಬೆಲೆಯಲ್ಲಿ 365 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಪ್ಲಾನ್ ಇದಾಗಿದೆ ಎಂದು ಹೇಳಬಹುದು